ಮನದ ಮಾತು

ಅಧ್ಯಾಯ ೧೨ · ೨೦೨೩

ಪ್ರಜಾವಾಣಿಯ ಕನ್ನಡ ಧ್ವನಿಯಲ್ಲಿ ನನ್ನ ಲೇಖನ 'ರಾಜಕಾರಣಕ್ಕೆ ಓದಿನ ದೀಕ್ಷೆಯಾಗಲಿ' ಕೇಳಿ

೨೪ ಫೆಬ್ರವರಿ ೨೦೨೩ · ೧ ನಿಮಿಷ ಓದು · ಬರಹ ೧೯೦ / ೨೨೩

❦

ಪ್ರಜಾವಾಣಿಯ ಸಂಗತ ಅಂಕಣದಲ್ಲಿ ಫೆಬ್ರುವರಿ ೨೪, ೨೦೨೩ ರಂದು ಪ್ರಕಟವಾದ ನನ್ನ ಲೇಖನ 'ರಾಜಕಾರಣಕ್ಕೆ ಓದಿನ ದೀಕ್ಷೆಯಾಗಲಿ' ಲೇಖನವನ್ನು ಪ್ರಜಾವಾಣಿಯ ಕನ್ನಡ ಧ್ವನಿಯಲ್ಲಿ ಕೇಳಿ (ಲೇಖನ ಪ್ರಕಟವಾದ ದಿನದಂದೇ ಪ್ರಜಾವಾಣಿ ವಾರ್ತೆಯಲ್ಲಿ ಬಿತ್ತರವಾಯಿತು)

❦

— ಮುಗಿಯಿತು —

ನಿಮ್ಮ ಅನಿಸಿಕೆ