ಮನದ ಮಾತು

ಅಧ್ಯಾಯ ೧೧ · ೨೦೨೨

ಪ್ರಜಾವಾಣಿ ವಾರ್ತೆಯಲ್ಲಿ ನನ್ನ ಲೇಖನ 'ವೃತ್ತಿಗೌರವ ಮತ್ತು ಅನುಚಿತ ವರ್ತನೆ' ಕೇಳಿ

೨೨ ಡಿಸೆಂಬರ್ ೨೦೨೨ · ೧ ನಿಮಿಷ ಓದು · ಬರಹ ೧೮೬ / ೨೨೩

❦

ಪ್ರಜಾವಾಣಿ ಪತ್ರಿಕೆಯಲ್ಲಿ ದಿನಾಂಕ ೨೨.೧೨.೨೦೨೨ ರಂದು ಪ್ರಕಟವಾದ ನನ್ನ ಲೇಖನ 'ವೃತ್ತಿಗೌರವ ಮತ್ತು ಅನುಚಿತ ವರ್ತನೆ' ಅದೇ ದಿನ ಪ್ರಜಾವಾಣಿಯ ಕನ್ನಡ ಧ್ವನಿಯಲ್ಲಿ (ಪ್ರಜಾವಾಣಿ ವಾರ್ತೆ) ಬಿತ್ತರವಾಯಿತು. -ರಾಜಕುಮಾರ ಕುಲಕರ್ಣಿ

❦

— ಮುಗಿಯಿತು —

ನಿಮ್ಮ ಅನಿಸಿಕೆ